ಮಂಗಳೂರು : ಶ್ರೀ ನಂದನೇಶ್ವರ ದೇವಸ್ಥಾನ ಪಣಂಬೂರಿನಲ್ಲಿ ನಗುವ ನಗಿಸುವ ಗೆಳೆಯರು (ನನಗೆ)ವತಿಯಿಂದ ದಿನಾಂಕ 22 ರಂದು ಸಂಜೆ 6-30ರಂದ 8-30ರತನಕ ಭಕ್ತಿ ಸಂಗೀತ “ದಾಸವಾಣಿ” ಕಾರ್ಯಕ್ರಮ ನಡೆಯಲಿದ್ದು ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಶ್ರೀ ರಾಯಚೂರು ಶೇಷಗಿರಿದಾಸ ಇವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಸಾರ್ವಜನಿಕ ಭಕ್ತಾದಿಗಳು ಹೆಚ್ಚಿನ ಸಂಖ್ಯಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಆನಂದ ಪಡೆದುಕೊಳ್ಳಬೇಕಾಗಿ ನನಗೆ ಅಧ್ಯಕ್ಷರು ವಿನಂತಿಸಿರುತ್ತಾರೆ.