ಬ್ರಿಟಿಷ್ ಮೂಲದ ರೂಪದರ್ಶಿ ಮತ್ತು ಅಶ್ಲೀಲ ನಟಿ ಬೋನಿ ಬ್ಲೂ ಅವರು ವಿಶ್ವದಾಖಲೆ ನಿರ್ಮಿಸುವ ಪ್ರಯತ್ನದಲ್ಲಿ 24 ಗಂಟೆಗಳಲ್ಲಿ 1,057 ಪುರುಷರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು.ಇದೀಗ ಹೇಳಿದಂತೆ ದಾಖಲೆ ಮಾಡಿ ನಿರ್ಮಿಸಿದ್ದಾರೆ.ಅಷ್ಟೆ ಅಲ್ಲದೆ, 2004 ರಲ್ಲಿ 24 ಗಂಟೆಗಳಲ್ಲಿ 919 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಲೀಸಾ ಸ್ಪಾರ್ಕ್ಸ್ ಅವರ ವಿಶ್ವ ದಾಖಲೆ ಮುರಿದಿದ್ದಾಳೆ.

ಜನವರಿ 12ರಂದು ಬೋನಿ ಬ್ಲೂ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಆಕೆ ತಾನು ಒಂದು ದಿನ 1,000ಕ್ಕೂ ಹೆಚ್ಚು ಪುರುಷರೊಂದಿಗೆ ಮಲಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.ಅಲ್ಲದೆ ಆ ದಿನ ತನಗೆ ಸಾಕಷ್ಟು ಸವಾಲಿನದ್ದಾಗಿತ್ತು. ನನಗೆ ವೀಲ್ಚೇರ್ ಅಗತ್ಯವಿಲ್ಲ. ನಾನು ಚೆನ್ನಾಗಿದ್ದೇನೆ. ಆ ದಿನದ ಅನುಭವದ ನಂತರ ತನ್ನ ಚರ್ಮವು ಉತ್ತಮವಾಗಿ ಕಾಣುತ್ತಿದೆ ಎಂದು ಬಹಿರಂಗ ಪಡಿಸಿದ್ದಾರೆ. ನಾನು 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 1,000 ಪುರುಷರನ್ನು ಜೊತೆ ಮಲಗಿದ್ದೇನೆ. ಇದು ನನ್ನ ಮುಖ” ಎಂದು ಹೇಳಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ ಮತ್ತು ಚರ್ಚೆಯ ವಿಷಯವಾಗಿದೆ.

25 ವರ್ಷದ ಮಾಡೆಲ್ ಬೋನಿ ಬ್ಲೂ ತನ್ನ ಸಾಧನೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 2.3 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಅಲ್ಲದೆ, ತಾನೂ ಯಾರಿಗೂ ನಿರಾಸೆ ಮಾಡಿಲ್ಲ ಎಂದು ತಿಳಿಸಿದ್ದಾಳೆ.


ನಾಟಿಂಗ್ಹ್ಯಾಮ್ಶೈರ್ನ ಸ್ಟೇಪಲ್ಫೋರ್ಡ್ನಲ್ಲಿ 1999ರಲ್ಲಿ ಜನಿಸಿದ ಬೋನಿ ಬ್ಲೂ ಇಂಗ್ಲಿಷ್ ವಯಸ್ಕ ಚಲನಚಿತ್ರ ತಾರೆಯಾಗಿದ್ದಾರೆ. ಮೊದಲು ವೆಬ್ಕ್ಯಾಮ್ ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. 18 ಮತ್ತು 19 ವರ್ಷ ವಯಸ್ಸಿನ ವಿದ್ಯಾರ್ಥಿಗಳು ತನ್ನ ಪ್ರೇಕ್ಷಕರಾಗಿದ್ದರು.ಆರಂಭದಲ್ಲಿ ಮೊಡೆಲ್ ಆಗಿದ್ದ ಅವಳು ಬಳಿಕ ನೀಲಿ ಚಿತ್ರಗಳ ತಾರೆಯಾದರು.



