ಮಂಗಳೂರು : ಪ್ರತಿಷ್ಠಿತ ಉತ್ತಮ ಗುಣಮಟ್ಟದ ಫ್ಯಾನ್ಸಿ ಜ್ಯುವೆಲ್ಲರಿಗಳ ಮಾರಾಟ ಮಳಿಗೆ ನಿಧಿಪ್ರಧ ಜ್ಯುವೆಲ್ಲರಿ ಮಂಗಳೂರಿನ ಏರ್ಪೋರ್ಟ್ ರಸ್ತೆಯ ಸಿಟಾಡೆಲ್ ಮೈಂಡ್ ಸ್ಪೇಸ್ ಕಾಂಪ್ಲೆಕ್ಸ್ ನ ನೆಲಮಳಿಗೆಯಲ್ಲಿ ಶುಭಾರಂಭಗೊಂಡಿದೆ. ಮದುವೆ,ನಿಶ್ಚಯ ಅಲ್ಲದೆ ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾದಂತಹ ಉತ್ತಮ ಗುಣಮಟ್ಟದ ಮಹಿಳೆಯರ ಮನಸೂರೆಗೊಳ್ಳುವ ವಿವಿಧ ವೆರೈಟಿ ಫ್ಯಾನ್ಸಿ ಜ್ಯುವೆಲ್ಲರಿಗಳು ಈ ಮಳಿಗೆಯಲ್ಲಿ ಲಭ್ಯವಿದೆ.


ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಂಟಿಕ್, ಟೆಂಪಲ್, ಕುಂದನ್, ರೂಬಿಕೆಂಪ್, ಪರ್ಲ್, ಹೀಗೆ ನವನವೀನ ವಿನ್ಯಾಸದ ಫ್ಯಾನ್ಸಿ ಜ್ಯುವೆಲ್ಲರಿಗಳು ಇಲ್ಲಿ ಮಾರಾಟದೊಂದಿಗೆ ಬಾಡಿಗೆಗೂ ಲಭ್ಯವಿದ್ದು. ಇದರೊಂದಿಗೆ ಮೇಕಪ್ ಆರ್ಟಿಸ್ಟ್ ಸೇವೆಯೊಂದಿಗೆ, ಈವೆಂಟ್ ಮ್ಯಾನೇಜ್ಮೆಂಟ್ ಸರ್ವಿಸ್ ನ್ನು ಸ್ಪೆಷಲ್ ಡಿಸ್ಕೌಂಟ್ ನಲ್ಲಿ ಮಾಡಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. ನಿಧಿಪ್ರದ ಜುವೆಲ್ಲರಿ, ಏರ್ಪೋರ್ಟ್ ರಸ್ತೆ, ಯೆಯ್ಯಾಡಿ, ಮಂಗಳೂರು. 73496 62269, 98808 63457






